ವಾಯುಪಡೆಯಲ್ಲಿ ಅಗ್ನಿವೀರ್ ಆಗುವ ಕನಸು ಕಂಡವರಿಗೆ ಗುಡ್ ನ್ಯೂಸ್: 10ನೇ ತರಗತಿ ಪಾಸಾದವರು ಇಂದೇ ಅರ್ಜಿ ಸಲ್ಲಿಸಿ; ಉಚಿತ ಅರ್ಜಿ ಮತ್ತು ಭರ್ಜರಿ ಸಂಬಳ!
ದೇಶದ ರಕ್ಷಣಾ ಪಡೆಯಲ್ಲಿ ಸೇವೆ ಸಲ್ಲಿಸುವುದು ಪ್ರತಿಯೊಬ್ಬ ಯುವಕನ ಹೆಮ್ಮೆಯ ವಿಷಯ. ಈಗ ಭಾರತೀಯ ವಾಯುಪಡೆಯು (Indian Air Force) ಅಗ್ನಿಪಥ್ ಯೋಜನೆಯಡಿ ‘ಅಗ್ನಿವೀರ್ ವಾಯು (ನಾನ್-ಕಾಂಬ್ಯಾಟೆಂಟ್)’ …