Indira Food Kit Scheme 2026: ಅನ್ನಭಾಗ್ಯದ ಜೊತೆಗೆ ಇಂದಿರಾ ಫುಡ್ ಕಿಟ್ ಭಾಗ್ಯ! ಬಿಪಿಎಲ್ ಕಾರ್ಡ್ದಾರರಿಗೆ ಬೇಳೆ, ಎಣ್ಣೆ, ಸಕ್ಕರೆ ಉಚಿತ – ಬಜೆಟ್ನ ಈ ನಿರ್ಧಾರದ ಸಂಪೂರ್ಣ ಓದು
ಬೆಂಗಳೂರು, ಮಾರ್ಚ್ 10, 2026: ಕರ್ನಾಟಕದ ಬಡ ಮತ್ತು ಮಧ್ಯಮ ವರ್ಗದ ಜನರ ಪಾಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವು 2026-27ನೇ ಸಾಲಿನ ಬಜೆಟ್ನಲ್ಲಿ ಒಂದು ಐತಿಹಾಸಿಕ …