Electricity Bill Saving Tips: ಪ್ರತಿ ತಿಂಗಳು ಕರೆಂಟ್ ಬಿಲ್ ನೋಡಿ ಶಾಕ್ ಆಗುತ್ತಿದ್ದೀರಾ? ಫ್ರಿಡ್ಜ್ನಲ್ಲಿರುವ ಈ ಒಂದು ಸಣ್ಣ ಬಟನ್ ನಿಮ್ಮ ಸಾವಿರಾರು ರೂಪಾಯಿ ಹಣ ಉಳಿಸಬಲ್ಲದು!
ಬೆಂಗಳೂರು, ಮಾರ್ಚ್ 17, 2026: ಇಂದಿನ ದಿನಗಳಲ್ಲಿ ವಿದ್ಯುತ್ ದರ ಏರಿಕೆಯಾಗುತ್ತಲೇ ಇದೆ. ಮಧ್ಯಮ ವರ್ಗದ ಕುಟುಂಬಗಳಿಗೆ ಪ್ರತಿ ತಿಂಗಳು ಕರೆಂಟ್ ಬಿಲ್ (Electricity Bill) ಕೈಗೆ …