LPG Cylinder: ಡಬಲ್ ಸಿಲಿಂಡರ್ ಇದ್ದವರಿಗೆ ಹೊಸ ತಲೆನೋವು! ಯುದ್ಧದ ಭೀತಿಯಿಂದ ಗ್ಯಾಸ್ ಬುಕಿಂಗ್‌ಗೆ ಕಠಿಣ ನಿರ್ಬಂಧ – ಇಲ್ಲಿದೆ ಸಂಪೂರ್ಣ ಮಾಹಿತಿ
ಇಡೀ ವಿಶ್ವವೇ ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಭ್ರಮದಲ್ಲಿದೆ. ಆದರೆ, ಇದೇ ಸಂದರ್ಭದಲ್ಲಿ ಅಡುಗೆ ಮನೆಯ ಬಜೆಟ್ ಮೇಲೆ ಭಾರಿ ಹೊಡೆತ ಬೀಳುವ ಸುದ್ದಿಯೊಂದು ಹೊರಬಿದ್ದಿದೆ. ಇರಾನ್ …