ಥಾರ್ ಪ್ರಿಯರಲ್ಲಿ ಶುರುವಾಗಿದೆ ದೊಡ್ಡ ಗೊಂದಲ: ಹಳೆ 3-ಡೋರ್ ಬೆಸ್ಟಾ ಅಥವಾ ಹೊಸ 5-ಡೋರ್ Roxx ಬೆಸ್ಟಾ? ಇಲ್ಲಿವೆ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರ!
ಭಾರತದ ರಸ್ತೆಗಳಲ್ಲಿ ‘ರಾಜ’ನಂತೆ ಮಿಂಚುವ ಏಕೈಕ ಎಸ್ಯುವಿ ಎಂದರೆ ಅದು ಮಹೀಂದ್ರಾ ಥಾರ್ (Mahindra Thar). ಹಳ್ಳಿ ಇರಲಿ ಅಥವಾ ದಿಲ್ಲಿ ಇರಲಿ, ಕಪ್ಪು ಬಣ್ಣದ ಥಾರ್ …